ಕುಮಾರಧಾರಾ

 ಒಂದು ನದಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರ ಪರ್ವತವೆಂದು ಪ್ರಸಿದ್ಧಿ ಪಡೆದಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಟ್ಟಿ ಉಪ್ಪಿನ ಅಂಗಡಿಯ ಬಳಿ ನೇತ್ರಾವಳಿ ನದಿಯೊಂದಿಗೆ ಬೆರೆತು ಮಂಗಳೂರಿನ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

 ಮಹಾಭಾರತದಲ್ಲಿ ಉಕ್ತವಾಗಿರುವ ಒಂದು ತೀರ್ಥಕ್ಕೂ ಈ ಹೆಸರಿದೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ